|
|
Upload
Bhava Sagaradolu by Hari Prasad (Flute)
Bhava Sagaradolu by Hari Prasad (Flute)

Hari Prasad (Flute)Bhava Sagaradolu

Hari Prasad (Flute)Bhava Sagaradolu

0:00
0.00% played
0:00

Uploaded By

VIEW PROFILE
Avatar

0 Followers

ಗುರು ಬ್ರಹ್ಮ ಗುರುರ್ವಿಷ್ಣು ಗುರು ದೇವೋ ಮಹೇಶ್ವರ: ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ* ಭವ ಸಾಗರದೊಳು ವಿಹಾರ ಮಾಡಲು ನಾವೆಯು ಇರಬೇಕು... ದಿನಮಣಿಯಂತೆ... ದಿಕ್ಸೂಚಿಯಂತೆ.... ಗುರು ನಾವಿಕನಾಗಿರಬೇಕು.... ಸಾಗರ ಯಾನದಿ ಅಲೆಯಬ್ಬರಗಳ ಎದುರಿಸುತಿರಬೇಕು.... ಸುನಾಮಿ ಬಂದರೂ ತೀರವ ಸೇರಲು ಗುರು ಕೃಪೆ ಇರಬೇಕು.... ಸದ್ಗುಣ ನಡೆಗಳು, ಛಲ-ಸಾಹಸಗಳು ಹೃದಯದಿ ತುಂಬುವರು...! ಧೈರ್ಯದಿ ಸಾಗಿ ಗಮ್ಯವ ಸೇರಲು ದಾರಿ ದೀಪಕರು ಗುರುವಾಗುವರು!! ಗುರು ಮಹಿಮೆಯನು ವರ್ಣಿಸಲಸದಳ ದೇವರನವರಲಿ ಕಾಣುವೆವು..! ಮಾತಾ-ಪಿತರ ಜೊತೆಜೊತೆಯಲ್ಲಿ ಗುರುವಿಗೆ ನಮನ ಸಲಿಸುವೆವು...!! ಈ ದಿನ ಮಾತ್ರ ಗುರುವಿಗೆ ಮುಡಿಪು ಎಂಬುದು ಮರೆಯೋಣ..... ಪ್ರತಿದಿನ...ಪ್ರತಿಕ್ಷಣ ಮಾಡುವ ಕೆಲಸದಿ ಗುರುವನು ಸ್ಮರಿಸೋಣ...!! ಸ್ವರಾ, ಮೈಸೂರು ೧೩.೦೭.೨೦೨೨
  • Release Date:August 4, 2022
  • Album:Kavya Saurabha
  • Genre:Instrumental
22Total plays
1Playlist Adds